🕊️ ಅವುಗಳು ನಿನ್ನನ್ನು ಪ್ರೀತಿಸುತ್ತಾ... ಇಲ್ಲವೇ ನೀ ಕೊಡುವ ಅಕ್ಕಿಯನ್ನಾ?
ಅವುಗಳು ನಿನ್ನನ್ನು ಪ್ರೀತಿಸುತ್ತಾರಾ... ಇಲ್ಲವೇ ನೀ ಕೊಡುವ ಅಕ್ಕಿಯನ್ನಾ?
- ಒಂದು ಸುಂದರ ಮುಂಜಾನೆ
- ಒಂದು ಮುಗ್ಧ ಮಗುವಿನ ಪ್ರಶ್ನೆ
- ಕಾಲಾತೀತ ಸತ್ಯ. ಈ ಹೃದಯ ಸ್ಪರ್ಶಿಸುವ ಕಥೆಯಲ್ಲಿ, ನಾನು ನನ್ನ ಮಗಳೊಂದಿಗೆ ಕಳೆದ ನೈಜ ಕ್ಷಣವೊಂದನ್ನು ಹಂಚಿಕೊಳ್ಳುತ್ತಿದ್ದೇನೆ—ಅದು ನನ್ನನ್ನು ಮಂತ್ರ ಮುಗ್ಧನನ್ನಾಗಿ ಮಾಡಿತು. ಹಾಗೂ ಇಂದು ಸಹ ಆ ಘಟನೆ ನನ್ನನ್ನು ಅತಃ ಪ್ರೇರೇಪಿಸುತ್ತಿದೆ.
ಅಂದು ಗುಬ್ಬಿಗಳು ನಮ್ಮ ಮನೆಯ ಆವರಣಕ್ಕೆ ಬಂದಿತು. ನನ್ನ ಪುಟ್ಟ ಮಗಳು (ನನ್ನಮ್ಮ ಎಂದು ಕರೆಯುವ ನಾನು), ಕೇಳಿದಳು:
"ಅಪ್ಪಾ... ಗುಬ್ಬಚ್ಚಿಗಳಿಗೆ ನಾನು ಕೊಡುತ್ತಿರುವ ಅಕ್ಕಿ ಇಷ್ಟವೋ? ಅಥವಾ ಅಕ್ಕಿ ಕೊಡುತ್ತಿರುವ ನಾನಾ?"
ಆ ಪ್ರಶ್ನೆ ನನ್ನನ್ನು ಒಂದು ಕ್ಷಣ ಸ್ತಂಭೀಭೂತನನ್ನಾಗಿ ಅಗಾಧವಾಗಿ ನನ್ನ ಅಂತರಾತ್ಮಕ್ಕೆ ತಟ್ಟಿತು. ಪ್ರೀತಿ ಎಂದರೆ ನಾವು ಕೊಡುವುದೇ -- ಅಥವಾ ಕೊಡುವ ನಾವು ಯಾರು ಎಂಬುದೇ?
ಈ ವಿಡಿಯೋ ಒಂದು ಚಿಂತನೆಯ ಅಂತಃ ದರ್ಪಣವಾಗಿದೆ:
✅ ನಿಜವಾದ ಪ್ರೀತಿ ಅಥವಾ ಲೆಕ್ಕಾಚಾರದ ಸ್ನೇಹದ ನಡುವಿನ ಭಿನ್ನತೆ
✅ ಮುಗ್ಧತೆಯೆಂಬ ಸತ್ಯ ಮತ್ತು ಜ್ಞಾನದ ಬಾಗಿಲು
✅ ಸಂಬಂಧಗಳ ನಡುವಿನ ಮೌನದ ಅಗಾಧ ಶಕ್ತಿ
✅ ತಂದೆ ಅಥವಾ ತಾಯಿಯಾಗಿ ಪೋಷಣೆಯ ಕ್ಷಣಗಳು ಆತ್ಮದ ಅರಿವಿಗೆ ಬರುವಂತಹ ಅಂತಃ ದರ್ಪಣ
💫 ನಿತ್ಯದ ನಮ್ಮ ಜೀವನದ ಕ್ಷಣಗಳಲ್ಲಿ ಅಗಾಧ ಆಳದ ಅರ್ಥ ಹುಡುಕುವವರಲ್ಲಿ … ನೀವು ಸಹ ಒಬ್ಬರಾಗಿದ್ದರೆ, ಈ ವಿಡಿಯೋ ನಿಮಗಾಗಿ: